ಆರೋಗ್ಯ ಪ್ಲಸ್ ಆರೋಗ್ಯ ವಿಮೆ

  • ** ಫ್ಲಾಟ್ ಪ್ರೀಮಿಯಂ (ಎಲ್ಲಾ ವಯಸ್ಸಿನವರಿಗೆ ನಿಗದಿಪಡಿಸಲಾಗಿದೆ)
  • 55 ವರ್ಷ ವಯಸ್ಸಿನ ತನಕ ಆರೋಗ್ಯ ತಪಾಸಣೆಯಿಲ್ಲ
  • ದೀರ್ಘಾವಧಿ ಪಾಲಿಸಿ ಮತ್ತು ಕುಟುಂಬ ಕವರ್ ಮೇಲೆ 7.5%
    ತನಕ ರಿಯಾಯ್ತಿ
  • ಅಧಿಕಾರಾವಧಿ ಆಯ್ಕೆ-1,2 ಮತ್ತು 3 ವರ್ಷಗಳು
  • OPD ವೆಚ್ಚಗಳನ್ನು ಒಳಗೊಂಡಿದೆ

₹742/ತಿಂಗಳಿಗೆ* ಪ್ರಾರಂಭವಾಗುತ್ತದೆ*

ಫ್ಲಾಟ್ ಪ್ರೀಮಿಯಂಗಾಗಿ ನಿಮ್ಮ
ಆರೋಗ್ಯವನ್ನು ಖಚಿತಪಡಿಸಿ

ಕರಪತ್ರವನ್ನು ಡೌನ್‌ಲೋಡ್ ಮಾಡಿ
ಇಡೀ ಕುಟುಂಬಕ್ಕೆ ಫ್ಲಾಟ್ ಪ್ರೀಮಿಯಂ

ಇಡೀ ಕುಟುಂಬಕ್ಕೆ ಫ್ಲಾಟ್ ಪ್ರೀಮಿಯಂ

ಫ್ಲಾಟ್ ಪ್ರೀಮಿಯಂನಲ್ಲಿ ನಿಮ್ಮ ಇಡೀ ಕುಟುಂಬಕ್ಕೆ ಸಮಗ್ರ ಕವರೇಜ್(ವ್ಯಾಪ್ತಿ) ಅನ್ನು ಪಡೆಯಿರಿ
ಆಸ್ಪತ್ರೆಗೆ ದಾಖಲಾಗುವ ಮುನ್ನ ಮತ್ತು ನಂತರ

ಆಸ್ಪತ್ರೆಗೆ ದಾಖಲಾಗುವ ಮುನ್ನ ಮತ್ತು ನಂತರ

ಆಸ್ಪತ್ರೆಗೆ ದಾಖಲಾಗುವ 60 ದಿನಗಳ ಮೊದಲು ಮತ್ತು ಆಸ್ಪತ್ರೆಯಿಂದ ಬಿಡುಗಡೆಯಾದ 90 ದಿನಗಳ ನಂತರದ ಕವರೇಜ್(ವ್ಯಾಪ್ತಿ).
OPD ಚಿಕಿತ್ಸೆ

OPD ಚಿಕಿತ್ಸೆ

OPD ಸಮಾಲೋಚನೆ ಅಥವಾ ಟೆಲಿ ಸಮಾಲೋಚನೆ ಮತ್ತು ನಿಗದಿತ ಮಿತಿಯವರೆಗೆ ಚಿಕಿತ್ಸೆಗಾಗಿ ವೆಚ್ಚಗಳು.
ಮಾತೃತ್ವ(ಹೆರಿಗೆ)ಯ ವೆಚ್ಚಗಳು

ಮಾತೃತ್ವ(ಹೆರಿಗೆ)ಯ ವೆಚ್ಚಗಳು

ಪಾಲಿಸಿಯಲ್ಲಿ ನಿರ್ದಿಷ್ಟಪಡಿಸಿದಂತೆ OPD ಮಿತಿಯವರೆಗಿನ ಮಾತೃತ್ವ(ಹೆರಿಗೆ)ಯ ವೆಚ್ಚಗಳಿಗೆ ರಕ್ಷಣೆಯನ್ನು ಒದಗಿಸುತ್ತದೆ
ಇನ್ನಷ್ಟು ವೀಕ್ಷಿಸಿ
ಆರೋಗ್ಯ ಪ್ಲಸ್ ಆರೋಗ್ಯ ವಿಮೆ ಏಕೆ?

ಫ್ಲಾಟ್ ಪ್ರೀಮಿಯಂನಲ್ಲಿ ವಿಸ್ತ್ರತ ಕವರೇಜ್(ವ್ಯಾಪ್ತಿ)

ಆರೋಗ್ಯ ಪ್ಲಸ್ ಪಾಲಿಸಿಯು ಹೆಚ್ಚುತ್ತಿರುವ ವೈದ್ಯಕೀಯ ವೆಚ್ಚಗಳ ಪರವಾಗಿ ಆರ್ಥಿಕ ರಕ್ಷಣೆಯನ್ನು ಒದಗಿಸುತ್ತದೆ. ಅದು OPD ಆಗಿರಲಿ ಅಥವಾ ಆಸ್ಪತ್ರೆಗೆ ದಾಖಲಾದ ವೆಚ್ಚಗಳಾಗಿರಲಿ ಆರೋಗ್ಯ ಪ್ಲಸ್ ಪಾಲಿಸಿಯೊಂದಿಗೆ ನೀವು ಸಾಧ್ಯವಾದಷ್ಟು ಉತ್ತಮ ಚಿಕಿತ್ಸೆಯನ್ನು ಪಡೆಯುವತ್ತ ಗಮನಹರಿಸಬಹುದು, ಇದರಿಂದ ನೀವು ಆದಷ್ಟು ಬೇಗ ನಿಮ್ಮ ಕಾಲ ಮೇಲೆ ನಿಲ್ಲಬಹುದು.

ಈ ಪಾಲಿಸಿಯನ್ನು ಯಾರು ಖರೀದಿಸಬಹುದು?
18 ರಿಂದ 65 ವರ್ಷ ವಯಸ್ಸಿನ ಯಾವುದೇ ವ್ಯಕ್ತಿಯು ತನಗಾಗಿ ಅಥವಾ ತನ್ನ ಸಂಗಾತಿಗಾಗಿ, ಅವಲಂಬಿತ ಮಕ್ಕಳಿಗಾಗಿ (91 ದಿನದಿಂದ - 25 ವರ್ಷಗಳು), ಪೋಷಕರಿಗಾಗಿ ಅಥವಾ ಅತ್ತೆ ಮಾವಂದಿರಿಗಾಗಿ ಈ ಪಾಲಿಸಿಯನ್ನು ಖರೀದಿಸಬಹುದು.

ಆರೋಗ್ಯ ಪ್ಲಸ್ ಆರೋಗ್ಯ ವಿಮಾ ಯೋಜನೆಯು ಏನೆಲ್ಲವನ್ನು ಒಳಗೊಂಡಿದೆ?

SBI ಜನರಲ್ ವಿಮಾ ನೀಡುವ ಆರೋಗ್ಯ ಪ್ಲಸ್ ಪಾಲಿಸಿಯ ವಿವಿಧ ವೈಶಿಷ್ಟ್ಯಗಳು ಮತ್ತು ಪ್ರಯೋಜನಗಳನ್ನು ನೋಡೋಣ.

    • ನೀವು ಯಾವುದೇ ಮೆಡಿಕಲ್ ಹಿಸ್ಟರಿಯನ್ನು ಹೊಂದಿಲ್ಲದಿದ್ದರೆ 55 ವರ್ಷಗಳವರೆಗೆ ಯಾವುದೇ ಮೆಡಿಕಲ್ ಚೆಕ್-ಅಪ್ ಇಲ್ಲ
    • ಬಹು ಕವರೇಜ್(ವ್ಯಾಪ್ತಿ)ಗಳು:ವೈಯಕ್ತಿಕ, ಪ್ಯಾಮಿಲಿ ಫ್ಲೋಟರ್
    • 141 ಡೇ ಕೇರ್ ವೆಚ್ಚಗಳನ್ನು ಒಳಗೊಂಡಿದೆ
    • ಸಮಗ್ರ ಕವರೇಜ್(ವ್ಯಾಪ್ತಿ) ಆಸ್ಪತ್ರೆಗೆ ದಾಖಲಾಗುವ ಮುನ್ನ ಮತ್ತು ನಂತರ
    • ಒಂದಕ್ಕಿಂತ ಹೆಚ್ಚು ವಿಮಾಮೊತ್ತದ ವಿಮಾ ಆಯ್ಕೆಗಳು: INR 1,2,& 3 ಲಕ್ಷಗಳು
    • IT ವಿನಾಯಿತಿ: ಸೆಕ್ಷನ್ 80 D ಅಡಿಯಲ್ಲಿ
    • ಔಟ್‌ಪೇಶೆಂಟ್ ಚಿಕಿತ್ಸೆಯನ್ನು ಒಳಗೊಂಡಿದೆ
    • ವಯಸ್ಸು

      ಕನಿಷ್ಠ ಪ್ರವೇಶ ವಯಸ್ಸು 3 ತಿಂಗಳುಗಳು ಮತ್ತು ಗರಿಷ್ಠ ಪ್ರವೇಶ ವಯಸ್ಸು 65 ವರ್ಷಗಳು. ಯಾವುದೇ ನಿರ್ಗಮನ ವಯಸ್ಸು ಇಲ್ಲ.

      "ವಿಮಾದಾರ: ವೈಯಕ್ತಿಕ/ ಕುಟುಂಬ (ಕುಟುಂಬ ವಿಮಾ ಪಾಲಿಸಿಗಾಗಿ - ಕುಟುಂಬವೆಂದರೆ ಸಂಗಾತಿ, ಅವಲಂಬಿತ ಮಕ್ಕಳು, ಪೋಷಕರು ಮತ್ತು ಅತ್ತೆ ಮಾವಂದಿರು. ಫ್ಯಾಮಿಲಿ ಫ್ಲೋಟರ್ ವಿಮಾ ಪಾಲಿಸಿಗಾಗಿ - ಕುಟುಂಬವೆಂದರೆ ಸಂಗಾತಿ ಮತ್ತು ಅವಲಂಬಿತ ಮಕ್ಕಳು) "

      ಪಾಲಿಸಿ ವರ್ಷಗಳ ಅವಧಿ.

      1, 2, 3 ಮತ್ತು 3

      ವಿಮಾ ಮೊತ್ತ

      ವಿಮಾ ಮೊತ್ತ

      ಪ್ರೀಮಿಯಂ

      1, 2 ಅಥವಾ 3 ಲಕ್ಷಗಳ ವಿಮಾ ಮೊತ್ತಕ್ಕೆ ಕ್ರಮವಾಗಿ ಈ ಉತ್ಪನ್ನದ ಪ್ರೀಮಿಯಂ ವಾರ್ಷಿಕವಾಗಿ ಫ್ಲಾಟ್ ರೂ. 8,900, ರೂ 13,350 ಅಥವಾ ರೂ 17,800 ಆಗಿರುತ್ತದೆ.

    • ಈ ಆರೋಗ್ಯ ವಿಮಾ ಪಾಲಿಸಿಯು ಈ ಕೆಳಗಿನವುಗಳನ್ನು ಒಳಗೊಂಡಿದೆ ಮತ್ತು ಕರಾರುಗಳು ಮತ್ತು ಷರತ್ತುಗಳನ್ನು ಒಳಗೊಂಡಿದೆ:

      • ಆಸ್ಪತ್ರೆಯಲ್ಲಿ ನಿಮ್ಮ ಕೊಠಡಿ ಬಾಡಿಗೆ, ಬೋರ್ಡಿಂಗ್ ವೆಚ್ಚಗಳು ಮತ್ತು ವೈದ್ಯರ ಶುಲ್ಕಗಳು
      • ಆಪರೇಷನ್ ಥಿಯೇಟರ್ ಮತ್ತು ಇನ್ಸೆಂಟಿವ್ ಕೇರ್ ಶುಲ್ಕಗಳು
      • ನರ್ಸಿಂಗ್ ವೆಚ್ಚಗಳು
      • ಆಸ್ಪತ್ರೆಯಲ್ಲಿ ನೀವು ಸೇವಿಸುವ ಔಷಧಗಳು
      • ಮತ್ತು ಕ್ರಮವಾಗಿ 60 ಮತ್ತು 90 ದಿನಗಳವರೆಗಿನ ಆಸ್ಪತ್ರೆಗೆ ದಾಖಲಾಗುವ ಮೊದಲಿನ ಮತ್ತು ನಂತರದ ವೆಚ್ಚಗಳು
      • ಅರ್ಹತೆ ಪಡೆದ ಮತ್ತು ಅಂಗೀಕೃತ ಆಸ್ಪತ್ರೆಗಳಲ್ಲಿ ಪರ್ಯಾಯ ಚಿಕಿತ್ಸೆಯನ್ನು ತೆಗೆದುಕೊಳ್ಳಲಾಗುತ್ತದೆ
      • ಮನೆಯಲ್ಲಿಯೇ ಚಿಕಿತ್ಸೆ ತೆಗೆದುಕೊಳ್ಳುವುದು.
      • ಔಟ್‌ಪೇಷೆಂಟ್ ಟ್ರೀಟ್‌ಮೆಂಟ್t
      • ಪಾಲಿಸಿಯ ಪ್ರಾರಂಭದಿಂದ 4 ವರ್ಷಗಳವರೆಗೆ ಈ ಪಾಲಿಸಿಯು ನಿರಂತರವಾಗಿ ಜಾರಿಯಲ್ಲಿರುತ್ತದೆ .
      • "ಪಾಲಿಸಿಯ ಕಾರ್ಯಾಚರಣೆಯ ಮೊದಲ ವರ್ಷದಲ್ಲಿ ಕಂಡುಬರುವ ಅಲ್ಸರ್‌ಗಳು, ಟಾನ್ಸಿಲೆಕ್ಟಮಿ, ಹರ್ನಿಯಾ, ಕಣ್ಣಿನ ಪೊರೆ, ಸೈನುಟಿಸ್, ಗಾಲ್ ಮೂತ್ರಕೋಶದ ಕಲ್ಲುಗಳು, ದೀರ್ಘಕಾಲದ ಮೂತ್ರಪಿಂಡ ವೈಫಲ್ಯದಂತಹ ಕಾಯಿಲೆಗಳ ಚಿಕಿತ್ಸೆ. "
      • ಭಾರತದ ಹೊರಗೆ ತೆಗೆದುಕೊಳ್ಳುವ ಚಿಕಿತ್ಸೆ
      • ವೈದ್ಯರಿಂದ ಯಾವುದೇ ಸಕ್ರಿಯ ಚಿಕಿತ್ಸೆಗಳನ್ನು ತೆಗೆದುಕೊಳ್ಳದೆ ಆಸ್ಪತ್ರೆಯಲ್ಲಿ ಉಳಿಯುವುದು
      • ಪ್ರಾಯೋಗಿಕ ಮತ್ತು ಸಾಬೀತಾಗದ ಚಿಕಿತ್ಸೆ

      ಪ್ರಮುಖ ಸೂಚನೆ

      ಮೇಲಿನ ಹೊರತುಪಡಿಸುವಿಕೆಯ ಪಟ್ಟಿಯು ವಿವರಣಾತ್ಮಕವಾಗಿದೆ ಆದರೆ ಇಲ್ಲಿ ಸಮಗ್ರವಾಗಿ ನೀಡಲಾಗಿಲ್ಲ, ಹೊರತುಪಡಿಸುವಿಕೆಯ ಸಂಪೂರ್ಣ ಪಟ್ಟಿಗಾಗಿ ದಯವಿಟ್ಟು ಪಾಲಿಸಿಯ ವರ್ಡಿಂಗ್‌ಗಳನ್ನು ಉಲ್ಲೇಖ ಮಾಡಿ. .

ಪ್ರಯೋಜನಗಳು

  • ನೀವು ಯಾವುದೇ ಮೆಡಿಕಲ್ ಹಿಸ್ಟರಿಯನ್ನು ಹೊಂದಿಲ್ಲದಿದ್ದರೆ 55 ವರ್ಷಗಳವರೆಗೆ ಯಾವುದೇ ಮೆಡಿಕಲ್ ಚೆಕ್-ಅಪ್ ಇಲ್ಲ
  • ಬಹು ಕವರೇಜ್(ವ್ಯಾಪ್ತಿ)ಗಳು:ವೈಯಕ್ತಿಕ, ಪ್ಯಾಮಿಲಿ ಫ್ಲೋಟರ್
  • 141 ಡೇ ಕೇರ್ ವೆಚ್ಚಗಳನ್ನು ಒಳಗೊಂಡಿದೆ
  • ಸಮಗ್ರ ಕವರೇಜ್(ವ್ಯಾಪ್ತಿ) ಆಸ್ಪತ್ರೆಗೆ ದಾಖಲಾಗುವ ಮುನ್ನ ಮತ್ತು ನಂತರ
  • ಒಂದಕ್ಕಿಂತ ಹೆಚ್ಚು ವಿಮಾಮೊತ್ತದ ವಿಮಾ ಆಯ್ಕೆಗಳು: INR 1,2,& 3 ಲಕ್ಷಗಳು
  • IT ವಿನಾಯಿತಿ: ಸೆಕ್ಷನ್ 80 D ಅಡಿಯಲ್ಲಿ
  • ಔಟ್‌ಪೇಶೆಂಟ್ ಚಿಕಿತ್ಸೆಯನ್ನು ಒಳಗೊಂಡಿದೆ

ವಿಮಾ ಮೊತ್ತ

    ವಯಸ್ಸು

    ಕನಿಷ್ಠ ಪ್ರವೇಶ ವಯಸ್ಸು 3 ತಿಂಗಳುಗಳು ಮತ್ತು ಗರಿಷ್ಠ ಪ್ರವೇಶ ವಯಸ್ಸು 65 ವರ್ಷಗಳು. ಯಾವುದೇ ನಿರ್ಗಮನ ವಯಸ್ಸು ಇಲ್ಲ.

    "ವಿಮಾದಾರ: ವೈಯಕ್ತಿಕ/ ಕುಟುಂಬ (ಕುಟುಂಬ ವಿಮಾ ಪಾಲಿಸಿಗಾಗಿ - ಕುಟುಂಬವೆಂದರೆ ಸಂಗಾತಿ, ಅವಲಂಬಿತ ಮಕ್ಕಳು, ಪೋಷಕರು ಮತ್ತು ಅತ್ತೆ ಮಾವಂದಿರು. ಫ್ಯಾಮಿಲಿ ಫ್ಲೋಟರ್ ವಿಮಾ ಪಾಲಿಸಿಗಾಗಿ - ಕುಟುಂಬವೆಂದರೆ ಸಂಗಾತಿ ಮತ್ತು ಅವಲಂಬಿತ ಮಕ್ಕಳು) "

    ಪಾಲಿಸಿ ವರ್ಷಗಳ ಅವಧಿ.

    1, 2, 3 ಮತ್ತು 3

    ವಿಮಾ ಮೊತ್ತ

    ವಿಮಾ ಮೊತ್ತ

    ಪ್ರೀಮಿಯಂ

    1, 2 ಅಥವಾ 3 ಲಕ್ಷಗಳ ವಿಮಾ ಮೊತ್ತಕ್ಕೆ ಕ್ರಮವಾಗಿ ಈ ಉತ್ಪನ್ನದ ಪ್ರೀಮಿಯಂ ವಾರ್ಷಿಕವಾಗಿ ಫ್ಲಾಟ್ ರೂ. 8,900, ರೂ 13,350 ಅಥವಾ ರೂ 17,800 ಆಗಿರುತ್ತದೆ.

ಏನನ್ನು ಒಳಗೊಂಡಿದೆ

    ಈ ಆರೋಗ್ಯ ವಿಮಾ ಪಾಲಿಸಿಯು ಈ ಕೆಳಗಿನವುಗಳನ್ನು ಒಳಗೊಂಡಿದೆ ಮತ್ತು ಕರಾರುಗಳು ಮತ್ತು ಷರತ್ತುಗಳನ್ನು ಒಳಗೊಂಡಿದೆ:

    • ಆಸ್ಪತ್ರೆಯಲ್ಲಿ ನಿಮ್ಮ ಕೊಠಡಿ ಬಾಡಿಗೆ, ಬೋರ್ಡಿಂಗ್ ವೆಚ್ಚಗಳು ಮತ್ತು ವೈದ್ಯರ ಶುಲ್ಕಗಳು
    • ಆಪರೇಷನ್ ಥಿಯೇಟರ್ ಮತ್ತು ಇನ್ಸೆಂಟಿವ್ ಕೇರ್ ಶುಲ್ಕಗಳು
    • ನರ್ಸಿಂಗ್ ವೆಚ್ಚಗಳು
    • ಆಸ್ಪತ್ರೆಯಲ್ಲಿ ನೀವು ಸೇವಿಸುವ ಔಷಧಗಳು
    • ಮತ್ತು ಕ್ರಮವಾಗಿ 60 ಮತ್ತು 90 ದಿನಗಳವರೆಗಿನ ಆಸ್ಪತ್ರೆಗೆ ದಾಖಲಾಗುವ ಮೊದಲಿನ ಮತ್ತು ನಂತರದ ವೆಚ್ಚಗಳು
    • ಅರ್ಹತೆ ಪಡೆದ ಮತ್ತು ಅಂಗೀಕೃತ ಆಸ್ಪತ್ರೆಗಳಲ್ಲಿ ಪರ್ಯಾಯ ಚಿಕಿತ್ಸೆಯನ್ನು ತೆಗೆದುಕೊಳ್ಳಲಾಗುತ್ತದೆ
    • ಮನೆಯಲ್ಲಿಯೇ ಚಿಕಿತ್ಸೆ ತೆಗೆದುಕೊಳ್ಳುವುದು.
    • ಔಟ್‌ಪೇಷೆಂಟ್ ಟ್ರೀಟ್‌ಮೆಂಟ್t

ಏನನ್ನು ಒಳಗೊಂಡಿಲ್ಲ

    • ಪಾಲಿಸಿಯ ಪ್ರಾರಂಭದಿಂದ 4 ವರ್ಷಗಳವರೆಗೆ ಈ ಪಾಲಿಸಿಯು ನಿರಂತರವಾಗಿ ಜಾರಿಯಲ್ಲಿರುತ್ತದೆ .
    • "ಪಾಲಿಸಿಯ ಕಾರ್ಯಾಚರಣೆಯ ಮೊದಲ ವರ್ಷದಲ್ಲಿ ಕಂಡುಬರುವ ಅಲ್ಸರ್‌ಗಳು, ಟಾನ್ಸಿಲೆಕ್ಟಮಿ, ಹರ್ನಿಯಾ, ಕಣ್ಣಿನ ಪೊರೆ, ಸೈನುಟಿಸ್, ಗಾಲ್ ಮೂತ್ರಕೋಶದ ಕಲ್ಲುಗಳು, ದೀರ್ಘಕಾಲದ ಮೂತ್ರಪಿಂಡ ವೈಫಲ್ಯದಂತಹ ಕಾಯಿಲೆಗಳ ಚಿಕಿತ್ಸೆ. "
    • ಭಾರತದ ಹೊರಗೆ ತೆಗೆದುಕೊಳ್ಳುವ ಚಿಕಿತ್ಸೆ
    • ವೈದ್ಯರಿಂದ ಯಾವುದೇ ಸಕ್ರಿಯ ಚಿಕಿತ್ಸೆಗಳನ್ನು ತೆಗೆದುಕೊಳ್ಳದೆ ಆಸ್ಪತ್ರೆಯಲ್ಲಿ ಉಳಿಯುವುದು
    • ಪ್ರಾಯೋಗಿಕ ಮತ್ತು ಸಾಬೀತಾಗದ ಚಿಕಿತ್ಸೆ

    ಪ್ರಮುಖ ಸೂಚನೆ

    ಮೇಲಿನ ಹೊರತುಪಡಿಸುವಿಕೆಯ ಪಟ್ಟಿಯು ವಿವರಣಾತ್ಮಕವಾಗಿದೆ ಆದರೆ ಇಲ್ಲಿ ಸಮಗ್ರವಾಗಿ ನೀಡಲಾಗಿಲ್ಲ, ಹೊರತುಪಡಿಸುವಿಕೆಯ ಸಂಪೂರ್ಣ ಪಟ್ಟಿಗಾಗಿ ದಯವಿಟ್ಟು ಪಾಲಿಸಿಯ ವರ್ಡಿಂಗ್‌ಗಳನ್ನು ಉಲ್ಲೇಖ ಮಾಡಿ. .

not sure icon

ಖಚಿತವಿಲ್ಲವೇ? SBIG ಯಿಂದ ಶಿಫಾರಸುಗಳನ್ನು ಪಡೆಯಿರಿ

ನಿಮಗಾಗಿ ಒಂದು ಪ್ಲ್ಯಾನ್ ರೂಪಿಸಲು ಕೆಲವು ಸುಲಭ ಪ್ರಶ್ನೆಗಳಿಗೆ ಉತ್ತರಿಸಿ.

  • ಪಾಲಿಸಿಯನ್ನು ನವೀಕರಿಸಿ
  • ಒಂದು ಕ್ಲೈಮ್ ಅನ್ನು ಸಲ್ಲಿಸಿ
  • ನೆಟ್‌ವರ್ಕ್ ಆಸ್ಪತ್ರೆಗಳು
ಪಾಲಿಸಿಯನ್ನು ನವೀಕರಿಸಿ

ಅಸ್ತಿತ್ವದಲ್ಲಿರುವ ನಿಮ್ಮ ಪಾಲಿಸಿಯನ್ನು ನವೀಕರಿಸಲು ಬಯಸುತ್ತೀರಾ?

ನಮ್ಮ ತ್ವರಿತ ಮತ್ತು ತಡೆರಹಿತ ನವೀಕರಣ ಪ್ರಕ್ರಿಯೆಯೊಂದಿಗೆ, ನೀವು ಮನೆಯಲ್ಲಿಯೇ ಕುಳಿತು ನಿಮ್ಮ ಪಾಲಿಸಿಯನ್ನು ಸಲೀಸಾಗಿ ನವೀಕರಿಸಬಹುದು.

ಪಾಲಿಸಿಯನ್ನು ನವೀಕರಿಸಿ
ಒಂದು ಕ್ಲೈಮ್ ಅನ್ನು ಸಲ್ಲಿಸಿ

ಅಸ್ತಿತ್ವದಲ್ಲಿರುವ ನಿಮ್ಮ ಪಾಲಿಸಿಯ ಮೇಲೆ ಕ್ಲೈಮ್ ಸಲ್ಲಿಸಲು ಬಯಸುವಿರಾ?

ಗ್ರಾಹಕರ ಯೋಗಕ್ಷೇಮ ಮತ್ತು ಅನುಕೂಲತೆ ನಮಗೆ ಪ್ರಮುಖ ಆದ್ಯತೆಯಾಗಿದೆ. ನಾವು ತೊಂದರೆ ಮುಕ್ತ-ಕ್ಲೈಮ್ ಪ್ರಕ್ರಿಯೆಯನ್ನು ನೀಡುತ್ತೇವೆ ಮತ್ತು ಸಂಪೂರ್ಣ ಕ್ಲೈಮ್ ಸಹಾಯವನ್ನು ಒದಗಿಸುತ್ತೇವೆ.

ಒಂದು ಕ್ಲೈಮ್ ಅನ್ನು ಸಲ್ಲಿಸಿ
ನೆಟ್‌ವರ್ಕ್ ಆಸ್ಪತ್ರೆಗಳು

"ನಿಮ್ಮ ಹತ್ತಿರದ ಕ್ಯಾಶ್‌ಲೆಸ್ ಆಸ್ಪತ್ರೆಯನ್ನು ಹುಡುಕುತ್ತಿರುವಿರಾ? "

ವ್ಯಾಪಕ ಶ್ರೇಣಿಯ ನೆಟ್‌ವರ್ಕ್ ಅನ್ನು ಹೊಂದಿರುವ ನಮ್ಮ ಆಸ್ಪತ್ರೆಯ ಪ್ರಯೋಜನಗಳನ್ನು ಪಡೆಯಿರಿ ಮತ್ತು ಯಾವುದೇ ಅನಾನುಕೂಲತೆಯಿಲ್ಲದೆ ಕ್ಯಾಶ್‌ಲೆಸ್ ಚಿಕಿತ್ಸೆಯನ್ನು ಪಡೆಯಿರಿ.

ನೆಟ್‌ವರ್ಕ್ ಆಸ್ಪತ್ರೆಗಳು

ನಂಬಿಕೆಯನ್ನು ಗಳಿಸಬೇಕಾಗುತ್ತದೆ ಎಂದು ನಮಗೆ ತಿಳಿದಿದೆ

ಆರೋಗ್ಯ ಪ್ಲಸ್ ಕುರಿತು FAQ ಗಳು

ಆರೋಗ್ಯ ಪ್ಲಸ್ ವಿಮೆಯ ಕುರಿತು ಸಾಮಾನ್ಯ ಕೇಳಲಾಗುವ ಪ್ರಶ್ನೆಗಳು ಇಲ್ಲಿವೆ.

ಸರ್ಕಾರಿ ಆಸ್ಪತ್ರೆಗಳಲ್ಲಿ ಅಥವಾ ಸರ್ಕಾರದಿಂದ ಮಾನ್ಯತೆ ಪಡೆದ ಮತ್ತು/ಅಥವಾ ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾ/ನ್ಯಾಷನಲ್ ಅಕ್ರೆಡಿಟೇಷನ್ ಬೋರ್ಡ್ ಆನ್ ಹೆಲ್ತ್‌)ನಿಂದ ಮಾನ್ಯತೆ ಪಡೆದ ಯಾವುದೇ ಸಂಸ್ಥೆಯಲ್ಲಿ ತೆಗೆದುಕೊಳ್ಳಲಾದ ಆಯುರ್ವೇದ, ಹೋಮಿಯೋಪತಿ ಅಥವಾ ಯುನಾನಿಯಂತಹ, ಒಳರೋಗಿಯಾಗಿ ತೆಗೆದುಕೊಳ್ಳಲಾದ ಪರ್ಯಾಯ ಚಿಕಿತ್ಸೆಯು ಪಾಲಿಸಿಯ ವಿಮಾ ಮೊತ್ತದ ವ್ಯಾಪ್ತಿಗೆ ಒಳಪಟ್ಟಿರುತ್ತದೆ.

ಸಹ-ಪಾವತಿಯು, ಯೋಜನೆಯು ಒಳಗೊಂಡಿರುವ ವೈದ್ಯಕೀಯ ಸೇವೆಗಾಗಿ ವಿಮಾದಾರರಿಂದ ಪಾವತಿಸಲು ನಿರೀಕ್ಷಿಸಲಾದ ಮೊತ್ತವನ್ನು ಸೂಚಿಸುತ್ತದೆ. ಈ ಪಾವತಿಯು ಯಾವುದೇ ಸಹ-ಪಾವತಿಯನ್ನು ಒಳಗೊಂಡಿಲ್ಲ.

ಫ್ಯಾಮಿಲಿ ಫ್ಲೋಟರ್ ಪಾಲಿಸಿಯ ಪ್ರೀಮಿಯಂ ಅನ್ನು ವಿಮೆಗೆ ಒಳಪಟ್ಟಿರುವ ಕುಟುಂಬದ ಹಿರಿಯ ಸದಸ್ಯರ ವಯಸ್ಸಿನ ಆಧಾರದ ಮೇಲೆ ಲೆಕ್ಕಹಾಕಲಾಗುತ್ತದೆ.

ಹೌದು, ಒಂದು ವೇಳೆ ಪೋಷಕ(ರು) ಏಕಕಾಲಿನ ಕವರ್ ಅನ್ನು ತೆಗೆದುಕೊಂಡರೆ ಈ ಪಾಲಿಸಿಯನ್ನು ಅಪ್ರಾಪ್ತ ವಯಸ್ಕರು ತೆಗೆದುಕೊಳ್ಳಬಹುದು.

ಇಲ್ಲ, ಒಬ್ಬ ವ್ಯಕ್ತಿಯು ಏಕಕಾಲದಲ್ಲಿ ಎರಡೂ ಪಾಲಿಸಿಗಳ ಅಡಿಯಲ್ಲಿ ಪ್ರಯೋಜನವನ್ನು ಪಡೆಯಲು ಸಾಧ್ಯವಿಲ್ಲ. ವಿಮಾದಾರರು ಯಾವುದೇ ಒಂದು ಪಾಲಿಸಿಯ ಅಡಿಯಲ್ಲಿ ಕ್ಲೈಮ್ ಮಾಡುವ ಆಯ್ಕೆಯನ್ನು ಹೊಂದಿರುತ್ತಾರೆ. ಒಂದು ಪಾಲಿಸಿಯ ಅಡಿಯಲ್ಲಿ ಕ್ಲೈಮ್ ಮಾಡಿದ ಮೊತ್ತವು ಮಿತಿಯನ್ನು ಮೀರಿದರೆ, ಎರಡನೇ ಪಾಲಿಸಿಯ ಅಡಿಯಲ್ಲಿ ಅಧಿಕವಾದ ಮೊತ್ತವನ್ನು ಕ್ಲೈಮ್ ಮಾಡಬಹುದು.,

OPD ಮೊತ್ತವು ವಿಮಾ ಮೊತ್ತಕ್ಕಿಂತ ಅಧಿಕ ಲಭ್ಯವಾಗುತ್ತದೆ.

ಹೌದು, ನಿಮ್ಮ ಅಸ್ತಿತ್ವದಲ್ಲಿರುವ ಆರೋಗ್ಯ ಪರಿಹಾರ ಪಾಲಿಸಿಯನ್ನು ನೀವು ಈ ಪಾಲಿಸಿಗೆ ಪೋರ್ಟ್ ಮಾಡಬಹುದು.

ನೀವು ಪಾಲಿಸಿ ಅವಧಿಯಲ್ಲಿ ಕ್ಲೈಮ್ ಮಾಡದಿದ್ದರೆ, ಯಾವುದೇ ರಿಫಂಡ್ ಅನ್ನು ಪಡೆಯಲಾಗುವುದಿಲ್ಲ.

ಶಾಶ್ವತ ಹೊರತುಪಡಿಸುವಿಕೆ ಎಂದರೆ ರೋಗವನ್ನು ಆರೋಗ್ಯ ಪ್ಲಸ್ ಯೋಜನೆಯು ಒಳಗೊಂಡಿರುವುದಿಲ್ಲ.

SBI ಜನರಲ್ ಗುರುತಿಸಿರುವ ಯಾವುದೇ ಗೊತ್ತುಪಡಿಸಿದ ಕೇಂದ್ರಗಳಲ್ಲಿ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಬಹುದು.

ಉತ್ಪನ್ನ UIN

SBIHLIP22135V032122

ಹಕ್ಕು ನಿರಾಕರಣೆ:

ರಿಸ್ಕ್ ಫ್ಯಾಕ್ಟರ್, ಕರಾರುಗಳು ಮತ್ತು ಷರತ್ತುಗಳ ಕುರಿತು ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಮಾರಾಟ ಕೈಪಿಡಿಯನ್ನು ಪರಾಮರ್ಶಿಸಿ ಮತ್ತು ಮಾರಾಟ ಪೂರ್ಣಗೊಳಿಸುವ ಮುನ್ನ ಪಾಲಿಸಿಯ ಪದಗಳನ್ನು ಎಚ್ಚರಿಕೆಯಿಂದ ಓದಿ.
ತೆರಿಗೆ ಪ್ರಯೋಜನಗಳು ತೆರಿಗೆ ಕಾನೂನುಗಳ ಬದಲಾವಣೆಗೆ ಒಳಪಟ್ಟಿವೆ
1 ವಯಸ್ಕ– ವಯಸ್ಸು 25 ವರ್ಷಗಳು; 3 ಲಕ್ಷ ವಿಮಾ ಮೊತ್ತಕ್ಕೆ ₹742 /ತಿಂಗಳಿಂದ ಪ್ರಾರಂಭ (ತೆರಿಗೆಗಳ ಹೊರತುಪಡಿಸಿ)
ವಿಮಾದಾರರ ವಯಸ್ಸು ಮತ್ತು ಕುಟುಂಬದ ಸಂಯೋಜನೆಯನ್ನು ಪರಿಗಣಿಸದೆ ಫ್ಲಾಟ್ ಪ್ರೀಮಿಯಂ**
SBI ಜನರಲ್ ಇನ್ಶೂರೆನ್ಸ್ ಮತ್ತು SBI ಪ್ರತ್ಯೇಕ ಕಾನೂನು ಘಟಕಗಳಾಗಿವೆ ಮತ್ತು ವಿಮಾ ಉತ್ಪನ್ನಗಳ ಸೋರ್ಸಿಂಗ್‌ಗಾಗಿ SBI ಕಂಪನಿಯ ಕಾರ್ಪೊರೇಟ್ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತಿದೆ.
ನಾವು ಸಾಮಾಜಿಕವಾಗಿ ಸಕ್ರಿಯರಾಗಿದ್ದೇವೆ

Footer Banner